`ವಾಟ್ಸ್‌ಪ್ ಲವ್` ಚಿತ್ರ ನಾಳೆಯಿಂದ ತೆರೆಗೆ
Posted date: 25 Thu, Feb 2016 – 04:51:15 PM

ಜೆ.ಪಿ.ಆರ್. ಗ್ರೂಪ್ಸ್ ಲಾಂಛನದಡಿಯಲ್ಲಿ ಜೆ.ಪಿ. ರೆಡ್ಡಿ ನಿರ್ಮಿಸುತ್ತಿರುವ ವಾಟ್ಸ್‌ಪ್ ಲವ್ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಚಿತ್ರಕ್ಕೆ ಲಕ್ಷ್ಮೀಕಾಂತ್ ಛಾಯಾಗ್ರಹಣ, ಬಿ.ಆರ್.ಹೇಮಂತ್ ಕುಮಾರ್ ಸಂಗೀತ, ಶ್ರೀನಿವಾಸ ಪಿ ಬಾಬು ಸಂಕಲನ, ಚಂದ್ರಮಯೂರ್, ಗೌರೀಶ್ ನೃತ್ಯ, ಶಿವಕಡೂರ್ ನಿರ್ದೇಶನ ಸಹಕಾರ, ವೀರಣ್ಣ ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರದ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನ ರಾಮ್.
ತಾರಾಗಣದಲ್ಲಿ ಜೀವ, ಐಶ್ವರ್ಯ ಸಿಂಧಗಿ, ಶ್ರಾವ್ಯ, ಕೆಂಪೇಗೌಡ, ಮಮತಾ ರಾವುತ್, ಚಿಕ್ಕಣ್ಣ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed